SHARE

ಬೆಳಗಾವಿ:ಆದಾಯ ತೆರಿಗೆ ಸಂಗ್ರಹದಲ್ಲಿ ತೋರಿದ ಸಾಧನೆಗೆ ನಗರಾಭಿವೃದ್ಧಿ ಸಚಿವಾಲಯ ಬೆಳಗಾವಿ ಪಾಲಿಕೆಗೆ ಪ್ರಶಸ್ತಿ ನೀಡಿ ಗೌರವಿಸಿದೆ.ಬೆಳಗಾವಿ ಮಹಾನಗರ ಪಾಲಿಕೆ ರಿಅಸೆಸ್ಮೆಂಟ್ ವಿನೂತನ ಪದ್ಧತಿ ಮೂಲಕ ಆದಾಯ ತೆರಿಗೆ ನಿಗದಿತ ಮಟ್ಟಕ್ಕಿಂತ ಹೆಚ್ಚು ಸಂಗ್ರಹಿಸಿರುವುದು ಸರಕಾರದ ಗಮನ ಸೆಳೆದಿದೆ.

ಮಹಾನಗರ ಪಾಲಿಕೆ ಸುಮಾರು 32 ಕೋಟಿ ಹಣ ಆದಾಯ ತೆರಿಗೆ ಮೂಲಕ ಕಳೆದ ವರ್ಷದಲ್ಲಿ ಸಂಗ್ರಹಿಸಿತ್ತು. ಸಚಿವ ರೋಷನ್ ಬೇಗ್ ಸುಮಾರು 75 ಸಾವಿರದ ನಗದು ಪ್ರಶಸ್ತಿ ಬೆಂಗಳೂರಿನಲ್ಲಿ ಆಯುಕ್ತ ಶಶಿಧರ ಕುರೇರ ಅವರಿಗೆ  ನೀಡಿದ್ದಾರೆ.