SHARE

ಕಾರವಾರ/ಬೆಳಗಾವಿ: ಕುಮಟಾ ತಾಲೂಕಿನ ತಂಡ್ರಕುಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲಿದ್ದ ಗುಡ್ಡ ಕುಸಿದು ಮೂರು ಮನೆಗಳಿಗೆ ಹಾನಿಯಾಗಿದ್ದು ಅದರಲ್ಲಿ ಒಂದು ಮನೆ ಪೂರ್ತಿಯಾಗಿ ನೆಲಸಮವಾಗಿದೆ. ಪ್ರಕರಣದಲ್ಲಿ ಮೂರು ಪ್ರಾಣಹಾನಿ ಸಂಭವಿಸಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಮತ್ತೊಬ್ಬ ಮಣ್ಣಿನಲ್ಲಿ ಮುಚ್ಚಿಹೊಗಿದ್ದು ಆತನ ಹುಡುಕಾಟ ಕಾರ್ಯಾಚರಣೆಯಲ್ಲಿದೆ.