SHARE

ಬೆಳಗಾವಿ: ವಿಪರೀತ ಕುಡಿದ ಮತ್ತಿನಲ್ಲಿ ಸ್ಟಂಟ್ ಮಾಡಲು ಹೋಗಿ ಇಬ್ಬರು ಯುವಕರು ತಮ್ಮ ಪ್ರಾಣ ಕಳೆದುಕೊಂಡ ಘಟನೆ ಬೆಳಗಾವಿ ಸಮೀಪದ ಅಂಬೋಲಿ ಫಾಲ್ಸ್ ನ ಕವಳಾಶೇತ ಪಾಯಿಂಟನಲ್ಲಿ ನಡೆದಿದೆ. ಇವರ ಕೊನೆ ಕ್ಷಣದ ವೀಡಿಯೊ ಲಭ್ಯವಾಗಿದ್ದು ವೀಡಿಯೋ ದೃಶ್ಯಾವಳಿಗಳು ಮನ ಕಲಕುತ್ತದೆ. (thebelgaumnews.com doe’s not want to reveal the video for precautionary purpose)

ಮೃತರನ್ನು ಇಮ್ರಾನ್ ಗರಡಿ (26) ಹಾಗೂ ಪ್ರತಾಪ ರಾಥೋಡ(21)ಎಂದು ಗುರುತಿಸಲಾಗಿದ್ದು ಮಹಾರಾಷ್ಟ್ರದ ಗಡಿಂಹಗ್ಲಜ್ ನಿವಾಸಿಗಳೆಂದು ತಿಳಿದು ಬಂದಿದೆ. ಅಂಬೋಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Now get Belagavi/Belgaum news in Kannada only on kannada.thebelgaumnews.com