SHARE

ಬೆಳಗಾವಿ: ನಿರಂತರ ರಜೆಗಳ ಹಾಗೂ ಹಬ್ಬಗಳ ಕಾರಣ ರೈಲು ಪ್ರಯಾಣಿಕರ ದಟ್ಟಣೆಯ ಸಂಭವವಿದ್ದು ಈ ನಿಟ್ಟಿನಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಸಂಚರಿಸುವ ಪ್ರಯಾಣಿಕರ ಅನೂಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ತೆ ಮಾಡಿಸಲಾಗಿದ್ದು ಅದರಂತೆ ದಿ 22-12-2017 ರಂದು ಯಶವಂತಪುರದಿಂದ ಬೆಳಗಾವಿಗೆ 8.15pm ಹಾಗೂ 25-12-17 ರಂದು ಬೆಳಗಾವಿಯಿಂದ ಯಶವಂತಪುರಕ್ಕೆ 7.10 pm ಗೆ ಬಿಟ್ಟು 10.05 ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರ ಕಡೆಗೆ ಸಂಚರಿಸಲಿದೆ ಪ್ರಯಾಣಿಕರು ಇದರ ಸದೂಪಯೋಗ ಪಡೆಯಬೇಕೆಂದು ರೇಲ್ವೇ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.