SHARE

ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬೇಸತ್ತಿದ್ದರೆನ್ನಲಾದ ಬೆಳಗಾವಿ ಖಡೇಬಜಾರ ನಿವಾಸಿ ದಂಪತಿಗಳು ಇಂದು ಸಂಜೆ ಗೋಕಾಕ ಫಾಲ್ಸ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುರೇಶ ನ್ಯಾಮದೇವ ಔದಕರ (65) ಮತ್ತು ಸುಮಿತ್ರಾ ಸುರೇಶ ಔದಕರ (58) ಆತ್ಮಹತ್ಯೆ ಮಾಡಿಕೊಂಡವರು.
ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.