SHARE

ಬೆಳಗಾವಿ: ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಗುಲಹಳ್ಳಿ ಬಳಿ ಇಂದು ಸಂಜೆ i20 ಕಾರು ಮರಕ್ಕೆ ಅಪ್ಪಳಿಸಿ ಮೂವರು ದುರ್ಮರಣ ಹೊಂದಿದ್ದಾರೆ.ಮಂಡ್ಯ ಮೈಸೂರು ಮೂಲದ ಮೂವರು ಯುವಕರು ವೇಗದಲ್ಲಿದ್ದ ಕಾರು ಹಿಡಿತ ತಪ್ಪಿ ರಭಸವಾಗಿ ಅಪ್ಪಳಿಸಿದ ಕಾರ ರಘುನಾಥ( 25), ಸುಧೀಂದ್ರಗೌಡ(25), ಮಲ್ಲಿಕಾರ್ಜುನ( 24) ಸಾವನಪ್ಪಿದವರು. ಅಮಿತ ಮತ್ತು ಚಾಲಕ ರಿಜ್ವಾನ ತೀವರ ಗಾಯಗೊಂಡಿದ್ದಾರೆ.