SHARE

ನವದೆಹಲಿ: ವಿವಾದಿತ ಪದ್ಮಾವತ್​ ಚಿತ್ರದಲ್ಲಿ ಅಲ್ಲಾವುದ್ದೀನ್​ ಖಿಲ್ಜಿಯ ರಣ್​ವೀರ್ ಅಭಿನಯಕ್ಕೆ ಪ್ರತಿಷ್ಠಿತ ದಾದಾ ಸಾಹೇಬ ಫಾಲ್ಕೆ ಎಕ್ಸ್​​ಲೆನ್ಸ್​​ ಪ್ರಶಸ್ತಿ ಒಲಿದು ಬಂದಿದೆ. ಪದ್ಮಾವತ್ ಚಿತ್ರದಲ್ಲಿ ನಿಮ್ಮ ಅವಿಸ್ಮರಣೀಯ ಅಭಿನಯಕ್ಕಾಗಿ ನಿಮಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಅವಾರ್ಡ್ 2018ಕ್ಕೆ ಆಯ್ಕೆ ಮಾಡಲಾಗಿದೆ ಅಂತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮಿತಿ ರಣ್​ವೀರ್ ಸಿಂಗ್ ಗೆ ಪತ್ರ ಬರೆದಿದೆ.