SHARE

ಬೆಳಗಾವಿ: ಇಂದು ಬೆಳಿಗ್ಗೆ ಖಾನಾಪುರ ಬಳಿ ರಸ್ತೆಯಲ್ಲಿ ದಾಳಿ ನಡೆಸಿದ ಅಬಕಾರಿ ಸಿಬ್ಬಂಧಿ 750 ಬಾಕ್ಸ್ ಅಕ್ರಮ ಸಾರಾಯಿ ಪತ್ತೆ ಹಚ್ಚಿದ್ದಾರೆ.ಸುಮಾರು 12 ಲಕ್ಷ ಮೌಲ್ಯದ ಐಷರ್ ವಾಹನ ಡ್ರೈವರ್ ಸಹಿತ ಹಾಗೂ ಗೋವಾ ಬ್ಲ್ಯೂ ಕ್ವೀನ್ ವಿಸ್ಕಿ 750 ಬಾಟಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದ್ದಾರೆ.