SHARE

ಬೆಳಗಾವಿ: ನಗರದ ಹಂಗರಗಾ-ಮಂಡೊಳ್ಳಿ ರಸ್ತೆಯಲ್ಲಿ ಸಿಬಿಟಿ ಬಸ್ ಗಟಾರಿಗೆ ಉರುಳಿ ನಿಂತಿದೆ. ಪ್ಯಾಸೆಂಜರ್ಸ್ ಮತ್ತು ವಿದ್ಯಾರ್ಥಿಗಳು ಸೇಫ್ ಆಗಿ ಇಳಿದರು. ಚಾಲಕನ ನಿಯಂತ್ರಣ ತಪ್ಪಿ ಬಸ್ ಗಟಾರಿಗೆ ಇಳಿದಿದ್ದು, ಸಾರ್ವಜನಿಕರು ಸಹಾಯಕ್ಕೆ ಬಂದರು.