SHARE

ಬೆಳಗಾವಿ: ಶತಾಯುಷಿ ನಗರದ ಅಜಂ ನಗರ ನಿವಾಸಿ ಶೇಖ್ ಅಹ್ಮದ್ ಮಾನಕರಿ(100) ಇಂದು ಮತದಾನ ನಡೆಸಿ ಗಮನ ಸೆಳೆದರು. ನಗರದ ಅಜಂ ನಗರ ಉರ್ದು ಪ್ರಾಥಮಿಕ ಶಾಲೆಯ ಬೂತ್ ನಂ. 24 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಆಟೋದಲ್ಲಿ ತಮ್ಮ ಸಂಬಂಧಿಕರೊಂದಿಗೆ ಆಗಮಿಸಿದ ಅವರು ಸ್ಟಿಕ್ ಸಹಾಯದಿಂದ ನಡೆದು ಮತಯಂತ್ರ ತಲುಪಿದರು.