SHARE

ಬೆಳಗಾವಿ: ಮಧ್ಯಾಹ್ನ ಜಿಲ್ಲೆಯಲ್ಲಿ ಮೂರನೇ ರೌಂಡ ಮತದಾನ ಫಲಿತಾಂಶ ಹೊರಬಿದ್ದಾಗ ಸರಾಸರಿ ಜಿಲ್ಲೆಯ ಒಟ್ಟು ಶೇ 40.05 ರಷ್ಟು ದಾಖಲಾಗಿದೆ.

ಎಲ್ಲ 18 ಕ್ಷೇತ್ರಗಳ ಸರಾಸರಿ ಫಲಿತಾಂಶ

ನಿಪ್ಪಾಣಿ: %48.27
ಚಿಕ್ಕೋಡಿ ಸದಲಗಾ: %46.27
ಅಥಣಿ: %42
ಕಾಗವಾಡ: %48.02
ಕುಡಚಿ: %27
ರಾಯಭಾಗ: %41
ಹುಕ್ಕೇರಿ: %39.11
ಅರಭಾವಿ: %39
ಗೋಕಾಕ: %40.77
ಯಮಕನಮರಡಿ: %44.58
ಬೆಳಗಾವಿ ಉತ್ತರ: %44
ಬೆಳಗಾವಿ ದಕ್ಷಿಣ: %35.98
ಬೆಳಗಾವಿ ಗ್ರಾಮೀಣ: %36.03
ಖಾನಾಪುರ: %40.16
ಕಿತ್ತೂರ: %26.33
ಬೈಲಹೊಂಗಲ: %38
ಸವದತ್ತಿ: %41.63
ರಾಮದುರ್ಗ: %32.14

ಸಂಜೆ 6pm ವರೆಗೆ ಮಳೆ ಬಾರದಿದ್ದರೆ ಮುಂದಿನ ಮೂರು ರೌಂಡಗಳಲ್ಲಿ ( 3, 5 & 6pm) ಜಿಲ್ಲೆಯ ಒಟ್ಟು ಮತದಾನ ಕನಿಷ್ಠ %80 ರ ಮೇಲ್ಪಟ್ಟು ಜಿಲ್ಲೆಯಾದ್ಯಂತ ಮತದಾನ ನಡೆಯುವ ನಿರೀಕ್ಷೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಜಿಲ್ಲೆಯ ಮತದಾನ ಹೆಚ್ಚಲಿರುವುದು ಸಂತಸದ ವಿಷಯ.