SHARE

ಬೆಳಗಾವಿ: ನಗರದ ಧರ್ಮಮಾರ್ಗ ರಸ್ತೆ(ಎಸ್ ಪಿ ಕಚೇರಿ)ಯಲ್ಲಿ ಖಾಲಿ ಜಾಗೆಯಲ್ಲಿದ್ದ ಪೈಪಗಳಿಗೆ ಬೆಂಕಿ ತಗುಲಿ ಹಾನಿ ಉಂಟಾಗಿದೆ. ಗ್ಯಾಂಗವಾಡೆ ಹಿಂದಿನ ಖುಲ್ಲಾ ಜಾಗೆಯಲ್ಲಿನ ಶೇಖರಿಸಿದ್ದ ಸರಕಾರಿ ಕೆಲಸದ ಬೃಹತ್ ಪೈಪಗಳಿಗೆ ಬೆಂಕಿ ತಗುಲಿ ಭಾರಿ ಅವಘಡ ಸೃಷ್ಟಿಸಿದೆ.

ಅಗ್ನಿಶಾಮಕ ಸಿಬ್ಬಂಧಿ ಹರಸಾಹಸ ನಡೆಸಿದರು. ಸಾರ್ವಜನಿಕರು ಬೆಂಕಿ ತಗುಲಲ್ಲಿದ್ದ ಇನ್ನಿತರ ಪೈಪಗಳನ್ನು ಸ್ಥಳಾಂತರಿಸಲು ಇಲಾಖೆಗೆ ಸಹಾಯ ಮಾಡಿದರು.