SHARE

ಬೆಂಗಳೂರು: ತಮ್ಮ ನಾಯಕ ಯಡಿಯೂರಪ್ಪ ಅವರಿಗೆ ನಾವೂ ನಿಮ್ಮ ಜೊತೆಗೆ ಇದ್ದೇವೆ ಸರಕಾರ ರಚನೆಗೆ ಅರ್ಜಿ ಹಾಕಿ ಎಂದು ಹೇಳಿದ್ದ ರಾಣೆಬೆನ್ನೊರಿನ ಕೆಪಿಜೆಪಿ ಶಾಸಕ ಈಗ ಬಿಜೆಪಿಗೆ ಶಾಕ್ ನೀಡಿದ್ದಾರೆ.

ರಾಣೆಬೆನ್ನೊರು ಪಕ್ಷೇತರ ಶಾಸಕ ಶಂಕರ್ ಇದೀಗ ಸಡನ್ ಆಗಿ ಕಾಂಗ್ರೆಸ್ಸ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸುವ ಮೂಲಕ ಅಚ್ಚರಿ ಮೂಡಿಸಿ ಬಿಜೆಪಿಗೆ ಶಾಕ್ ನೀಡಿದ್ದಾರೆ.