SHARE

ಬೆಂಗಳೂರು: ಜೆಡಿಎಸ್ ನಿಂದ ಸಚಿವ ಸಂಪುಟ ಸೇರುತ್ತಿರುವ ಸಂಭಾವ್ಯ ಶಾಸಕರ ಪಟ್ಟಿ

ಎಚ್. ಡಿ. ರೇವಣ್ಣ, ಜಿ. ಟಿ. ದೇವೆಗೌಡ, ಬಂಡೆಪ್ಪ ಕಾಶಂಪೂರ, ಸಿ. ಎಸ್. ಪುಟ್ಟರಾಜು, ವೆಂಕಟರಾವ ನಾಡಗೌಡ, ಸಾ. ರಾ. ಮಹೇಶ, ಎಚ್. ಕೆ. ಕುಮಾರಸ್ವಾಮಿ ಹಾಗೂ ಎನ್. ಮಹೇಶ ಅದೃಷ್ಟ ಪಡೆಯಲಿದ್ದಾರೆ.