SHARE

ಬೆಂಗಳೂರು: ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಖಚಿತವಾಗಿದೆ. ಖಾತೆಗಳನ್ನು ಡಿಸಿಎಂ ಪರಮೇಶ್ವರ್ ಹಂಚಿಕೆ ಮಾಡಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕಳುಹಿಸಿದ್ದಾರೆ.

ಖಾತೆಗಳ ಹಂಚಿಕೆ ಹೀಗಿದೆ:

ಜಿ ಪರಮೇಶ್ವರ್ – ಗೃಹ, ಬೆಂಗಳೂರು ಅಭಿವೃದ್ಧಿ,

ಡಿ ಕೆ ಶಿವಕುಮಾರ್ – ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ

ಆರ್ ವಿ ದೇಶಪಾಂಡೆ – ಉನ್ನತ ಶಿಕ್ಷಣ

ಕೆ.ಜೆ ಜಾರ್ಜ್ – ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ

ಕೃಷ್ಣ ಭೈರೇಗೌಡ – ಕಾನೂನು ಮತ್ತು ಸಂಸದೀಯ ವ್ಯವಹಾರ/ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್

ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ್

ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ/ ಐಟಿ ಬಿಟಿ

ಶಿವಾನಂದ ಪಾಟೀಲ್ – ಕೃಷಿ,

ಯು ಟಿ ಖಾದರ್ – ಮೂಲಭೂತ ಸೌಕರ್ಯ ಮತ್ತು ನಗರಾಭಿವೃದ್ದಿ

ರಾಜಶೇಖರ್ ಪಾಟೀಲ್ – ಪೌರಾಡಳಿತ

ವೆಂಕಟರಮಣಪ್ಪ -ಕಾರ್ಮಿಕ

ಆರ್ ಶಂಕರ್ – ಯುವಜನ ಮತ್ತು ಕ್ರೀಡೆ

ಜಯಮಾಲಾ – ಮಹಿಳಾ ಮತ್ತು ಮಕ್ಕಳ ಕಲ್ಯಾಣ

ರಮೇಶ್ ಜಾರಕಿಹೊಳಿ – ಅರಣ್ಯ ಇಲಾಖೆ ,ಗಣಿ ಭೂ ವಿಜ್ಞಾನ

ಶಿವಶಂಕರ್ ರೆಡ್ಡಿ – ವಸತಿ

ಪುಟರಂಗ ಶೆಟ್ಟಿ – ಬಂದರು, ಒಳನಾಡು ಸಾರಿಗೆ, ಮೀನುಗಾರಿಕೆ

ಕಾಂಗ್ರೆಸ್‌ ನಂತರ ಜೆಡಿಎಸ್ ನಲ್ಲೂ ಸಚಿವರಿಗೆ ಖಾತೆ ಫಿಕ್ಸ್ ಆಗಿವೆ

ಸಿಎಂ ಹೆಚ್. ಡಿ ಕುಮಾರಸ್ವಾಮಿ – ಹಣಕಾಸು, ಇಂಧನ, ಗುಪ್ತಚರ, ವಾರ್ತಾ ಮತ್ತು ಪ್ರಸಾರ ಇಲಾಖೆ

ರೇವಣ್ಣ- PWD

ಜಿ.ಟಿ ದೇವೇಗೌಡ – ಕಂದಾಯ

ಪುಟ್ಟರಾಜು – ಸಾರಿಗೆ

ಸಾ.ರಾ. ಮಹೇಶ್ – ಸಹಕಾರ

ಎನ್ ಮಹೇಶ್ – ಪ್ರವಾಸೋದ್ಯಮ

ಬಂಡೆಪ್ಪ – ಅಬಕಾರಿ

ನಾಡಗೌಡ – ಸಣ್ಣನೀರಾವರಿ

ಮನಗುಳಿ – ಸಣ್ಣ ಕೈಗಾರಿಕೆ

ಗುಬ್ಬಿ ಶ್ರೀನಿವಾಸ್ – ತೋಟಗಾರಿಕೆ

ಡಿ ಸಿ ತಮ್ಮಣ್ಣ – ಉನ್ನತ ಶಿಕ್ಷಣ