SHARE

ಬೆಳಗಾವಿ: ನಗರದ ಮಾಹಾಂತೇಶ ನಗರದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಜೂ. 29ಕ್ಕೆ ಸಿಎಂ. ಎಚ್. ಡಿ. ಕುಮಾರಸ್ವಾಮಿ ಮತ್ತು ಸಚಿವ ಜಿ. ಟಿ. ದೇವೆಗೌಡ, ವೆಂಕಟರಮಣಪ್ಪ ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು ಇಂದು ಚರ್ಚೆ ನಡೆಸಿದರು.

ವಿಟಿಯು 20 ನೇ ಫೌಂಡೇಶನ್ ದಿನಾಚರಣೆಗೆ ಆಗಮಿಸುವ ಬಗ್ಗೆ ಕಛೇರಿಯಲ್ಲಿ ಜಿಲ್ಲಾಧಕ್ಷ ಶಂಕರ ಮಾಡಲಗಿ, ಫೈಜುಲಾ ಮಾಡಿವಾಲೆ, ಭೀಮಪ್ಪ ಗಡಾದ, ಶಿವನಗೌಡ ಪಾಟೀಲ, ಮೇಗಾ ಕುಂದರಗಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಅಖಿಲಾ ಪಠಾಣ, ಅಶ್ಪಾಕ ಅಹಮದ್ ಮಡಕಿ. ಸಂತೋಷ ಉಪಾಧ್ಯಾಯ, ಪ್ರಭುಗೌಡ ಪಾಟೀಲ. ಜಿ . ಎಸ್‌. ಗೊಕಾಕ. ಜಿ.ಸಿ ಧಮ೯ರಾಜ ರವರುಗಳು ಸಭೆಯಲ್ಲಿ ಭಾಗವಹಿಸಿದರು. ನಂತರ ಪಕ್ಷದ ಸಂಘಟನೆಯ ಬಗ್ಗೆ ಚಚೆ೯ ಮಾಡಿ ಮುಂಬರುವ ಸಂಸತ್ ಚುನಾವಣಾ ಬಗ್ಗೆ ಸಹ ಚ ಚೆ೯ ಮಾಡಿದರು.