SHARE

ಬೆಳಗಾವಿ: ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಬೆಳಗಾವಿ ಕುವರಿ ಇಂದು ಕುಸ್ತಿ ವಿಭಾಗದಲ್ಲಿ ಕಂಚು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾಳೆ.ನಗರದ ಮಲಪ್ರಭಾ ಜಾಧವ ಇಂದು ನಡೆದ ಏಷ್ಯನ್ ಗೇಮ್ಸ್ ಖುರಷ್ ಕುಸ್ತಿ 52 kg ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಕಂಚು ತಂದಿದ್ದಾಳೆ.