SHARE

ಬೆಳಗಾವಿ: ಬೆಳಗಾವಿ ರಾಜ್ಯೋತ್ಸವ ಇತಿಹಾಸದಲ್ಲಿ ಇದೇ ಮೊದಲು ಚನ್ನಮ್ಮನ ಮೇಲೆ ಲೋಹದಹಕ್ಕಿ ಪುಷ್ಪವೃಷ್ಠಿ ಮಾಡಿ ದಾಖಲಿ ನಿರ್ಮಾಣವಾಯಿತು. ಬೆಳಗಾವಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹಾಗೂ ಕರ್ನಾಟಕ ಯುವ ವೇದಿಕೆ ರಾಜ್ಯಾಧ್ಯಕ್ಷ ಅನಂತಕುಮಾರ ಬ್ಯಾಕೂಡ ಪುಷ್ಪವೃಷ್ಠಿ ಮಾಡಿದರು. ಜನಸಾಗದ ಮಧ್ಯೆ ಐದು ಸುತ್ತು ಹಾಕಿದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿದಾಗ ಮುಗಿಲು ಮುಟ್ಟಿದ ಕೇಕೆ ವ್ಯಕ್ತವಾಯಿತು. ಜಿಲ್ಲಾಡಳಿದ ಅಧಿಕಾರಿಗಳು ಹಾಗೂ ಜನತೆ ಸಾಕ್ಷಿಯಾದರು.