SHARE

ಬೆಳಗಾವಿ: ನಗರದ ಆಲ್ ಇಂಡಿಯಾ ದಲಿತ್ ಯುತ್ ಆರ್ಗನಾಜೇಷನ್ ವತಿಯಿಂದ ರಾಷ್ಟ್ರೀಯ ಸಂವಿಧಾನ ದಿನಾಚಾರಣೆ ಇಲ್ಲಿನ ಅಂಬೇಡ್ಕರ್ ಉದ್ಯಾನವನದಲ್ಲಿ ಆಚರಿಸಲಾಯಿತು. ಈ ವೇಳೆ ಮುಂಬಯಿ ವಿವಿ ನಿವೃತ್ತ ಪ್ರೊ. ಕೆ. ಡಿ. ಮಂತ್ರೇಶಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಅಲ್ಪ‌ಸಂಖ್ಯಾತರ ರಕ್ಷಣೆ ಹಾಗೂ ಹಕ್ಕು ಸಂವಿಧಾನದಲ್ಲಿ ಉಲ್ಲೇಖಿಸಿ ಸಂವಿಧಾನ ರಕ್ಷಣೆ ಸರ್ಕಾರಕ್ಕೆ ಒಪ್ಪಿಸಿದರು ಎಂದರು.

ಮಲ್ಲೇಶ ಚೌಗಲೇ , ಅರ್ಜುನ ದೇಮಟ್ಟಿ, ಜೀವನ ಕುರಣೆ, ಚಂದ್ರಕಾಂತ ವಾಗಮೋರೆ, ಲೋಕೇಶ ಚೌಗಲೆ, ಮಲ್ಲೇಶ ಕುರಂಗಿ, ಆರ್. ಎಸ್. ದರ್ಗೆ, ದೀಪಕ‌ ಮೇತ್ರಿ ಸೇರಿದಂತೆ ಇತರರು ಇದ್ದರು‌.