SHARE

ಬೆಳಗಾವಿ: ಬೀದಿ ನಾಯಿಗಳು ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ. ಅಬ್ಬಾಸ್ ಅಲಿ ಮೃತ ಬಾಲಕ. ಬುಧವಾರ ಸಂಜೆ ಪಂತ ಬಾಳೇಕುಂದ್ರಿಯಲ್ಲಿ ಘಟನೆ ನಡೆದಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.