SHARE

ಬೆಳಗಾವಿ: SDRF ಅನುದಾನದ ಅಡಿಯಲ್ಲಿ ಮಡಿಕೇರಿ ಸಂತ್ರಸ್ತ ಮೈತರಿಗೆ ತಲಾ ₹7ಲಕ್ಷ ಪರಿಹಾರ ಒದಗಿಸಲಾಗಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಉತ್ತರಿಸಿದ್ದಾರೆ. ಪರಿಷತನಲ್ಲಿ ಸದಸ್ಯ ಎಂಪಿ ಸುನೀಲ ಸುಬ್ರಮಣಿ ಸ್ಟಾರ್ ಪ್ರಶ್ನೆಗೆ ಲಿಖಿತ ಉತ್ತರಿಸಿದರು. ಎಸ್ ಡಿ ಆರ್ ಎಫ ಅಡಿ 4ಲಕ್ಷ , ಸಿಎಂ ಪರಿಹಾರ ನಿಧಿಯಿಂದ 1ಲಕ್ಷ ಹಾಗೂ ಪಿಎಂ ಪರಿಹಾರ ನಿಧಿಯಿಂದ ₹2ಲಕ್ಷ ಸೇರಿ 7ಲಕ್ಷ ಪರಿಹಾರ ನೀಡಲಾಗಿದೆ ಎಂದರು.