SHARE

ಬೆಳಗಾವಿ: ಬೆಳಗಾವಿ ಜುಡೋ ಕ್ರೀಡಾಪಟು ಕೆ. ಡಿ. ಗೀತಾ ಪ್ರತಿಷ್ಠಿತ ಕರ್ನಾಟಕ ಓಲಂಪಿಕ್ ಅಸೂಸಿಯೆಶನ ಅವಾರ್ಡ ಪಡೆದುಕೊಂಡಿದ್ದಾರೆ. ಬೆಳಗಾವಿ ಸ್ಪೋರ್ಟ್ಸ್ ಶಾಲೆಯ ಗೀತಾ ಕೋಚಗಳಾದ ತ್ರೀವೆಣಿ ಮತ್ತು ಜಿತೇಂದ್ರ ಸಿಂಗ್ ಅವರಿಂದ ತರಬೇತಿ ಪಡೆದಿದ್ದರು. ಕೆಎಲ್ ಇ ಸಂಸ್ಥೆ ಪ್ರತಿಭಾನ್ವಿತ ಕ್ರೀಡಾಪಟುವನ್ನು ದತ್ತು ಪಡೆದಿರುವುದು ವಿಶೇಷ. ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಗಣ್ಯರು ಸನ್ಮಾನಿಸಿದರು.