SHARE

ಬೆಳಗಾವಿ: ಶಿವೈಕ್ಯ ಶ್ರೀ ಸಿದ್ದಗಂಗಾ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಬೆಳಗಾವಿಯ ಕಮಿಷ್ನರೇಟ್ ಗೌರವ ಸಲ್ಲಿಸಿದೆ. ಕಮಿಷ್ನರೇಟ್ ಆವರಣದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಗೌರವ ಸಲ್ಲಿಸಿದರು. ಬೆಳಗಾವಿ ನಗರದ ಎಲ್ಲ ಪೊಲೀಸ್ ಅಧಿಕಾರಿಗಳು ಸಿಬ್ಬಂಧಿ ಭಾಗವಹಿಸಿದರು.