SHARE

ಬೆಳಗಾವಿ: ವಿಟಿಯು ವಿಭಜನೆ ಸರಕಾರದ ಪ್ರಸ್ತಾವನೆ ವಿರುದ್ಧ ಜನಪ್ರತಿನಿಧಿಗಳ, ಸಂಘಟನೆಗಳನ್ನು ಸಂಘಟಿಸುವುದಾಗಿ ಸಂಸದ ಸುರೇಶ ಅಂಗಡಿ ಗುಡುಗಿದ್ದಾರೆ.ಸರಕಾರ ಏಕಪಕ್ಷೀಯ ಅನ್ಯಾಯದ ತೀರ್ಮಾನ ತೆಗೆದುಕೊಂಡಿದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಈಗ ಒಕ್ಕಟ್ಟು ಪ್ರದರ್ಶಿಸುವ ಸಂದರ್ಭ ಎದುರಾಗಿದೆ. ಕೂಡಲೇ ಜನಪ್ರತಿನಿಧಿಗಳ ಸಭೆ ಕರೆಯಲಾಗುವುದು‌ ಜತೆಗೆ ಕನ್ನಡಿಗರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಅಂಗಡಿ ಘೋಷಿಸಿದ್ದಾರೆ.