SHARE

ಬೆಳಗಾವಿ: VTU ವಿವಿ ವಿಭಜನೆ ವಿರೋಧಿಸಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಮಂಗಳವಾರ ಪ್ರತಿಭಟನೆ ಆಯೋಜಿಸಿದೆ. ‘ಅಭಿವೃದ್ಧಿಗಾಗಿ 13 ಜಿಲ್ಲೆಗಳ ಪ್ರತ್ಯೇಕ ರಾಜ್ಯ’ ಧ್ಯೇಯದೊಂದಿಗೆ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಅಡಿವೇಶ ಇಟಗಿ ತಿಳಿಸಿದ್ದಾರೆ. ಶ್ರೀಕಾಂತ ಮಾಧುಭರಮನ್ನವರ, ನಾಗೇಶ ಗೋಲಶೆಟ್ಟಿ ಮತ್ತಿತರರು ನೇತೃತ್ವ ವಹಿಸಲಿದ್ದಾರೆ.