SHARE

ಬೆಳಗಾವಿ: ಅರೆಸೇನಾಪಡೆ ಯೋಧರ ಮೇಲಿನ ದಾಳಿ ಖಂಡಿಸಿ ಸೈನಿಕ ನಗರ (ಪಕ್ಷ ಟೆಕ್) ಪ್ರದೇಶದ ಜನತೆ ಇಂದು ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕರ ಕುಟುಂಬ ವರ್ಗಗಳು ಇಂದು ಪ್ರತಿಭಟನೆ ನಡೆಸಿ ಕೇಂದ್ರ ರಾಜ್ಯ ಸರಕಾರಕ್ಕೆ ಆಗ್ರಹಿಸಿದವು. ಉಗ್ರರು ಹಾಗೂ ಸಮಾಜಘಾತುಕರನ್ನು ಸೆದೆ ಬಡೆಯಲು ರಚನಾತ್ಕವಾಗಿ ಮುಂದಾಗುವಂತೆ ಆಗ್ರಹಿಸಲಾಗಿದೆ. ಕ್ಯಾ. ಸತೀಶ ಟೊಬರೆ, ಸುನೀತಾ ಪಟ್ಟಣಶೆಟ್ಟಿ, ಸದಾನಂದ ಸಂಬರಗಿ, ಶಾಲಾಪ್ಪ ಮಮ್ಮಣಕಿ ಇತರರು ಉಪಸ್ಥಿತರಿದ್ದರು.