SHARE

ಢಿಕ್ಕಿ ರಭಸಕ್ಕೆ ಎರಡು‌ ಬೆಲೆಬಾಳುವ ಕಾರುಗಳು ಭಸ್ಮ!

ಬೆಳಗಾವಿ: ಢಿಕ್ಕಿಯ ರಭಸಕ್ಜೆ ಐಷಾರಾಮಿ ಕಾರು ಸೇರಿ ಎರಡು ಕಾರುಗಳು ಕಮರಿಗೆ ಉರುಳಿ ಹೊತ್ತಿ ಉರಿದಿವೆ.
ಚೋರ್ಲಾ ಘಾಟ್ ಗೋವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ.
ಮಹಾರಾಷ್ಟ್ರ ಪಾಸಿಂಗ್ ಹೊಂದಿದ ಎರಡೂ ಕಾರುಗಳು ಕಮರಿಗೆ ಉರುಳಿ ಪೆಟ್ರೋಲ್ ಟ್ಯಾಂಕ್ ಸ್ಪೋಟದಿಂದ ಬೆಂಕಿ ಹೊತ್ತಿದೆ. ಅಗ್ನಿಶಾಮಕ ಸಿಬ್ಬಂಧಿ ಬೆಂಕಿ ನಂದಿಸಿದರು. ವಾಳಪಿ ಪೊಲೀಸರು ಪರಿಶೀಲನೆ ನಡೆಸಿದರು. ಅಂತರರಾಜ್ಯ ಹೆದ್ದಾರಿ ಸಂಚಾರಿ ದಟ್ಟನೆ ಅನುಭವಿಸಿತು.