SHARE

ಬೆಳಗಾವಿ: ಅಬಕಾರಿ ಉತ್ತರವಲಯ ಹಾಗೂ ಅಬಕಾರಿ ಉಪವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಕಾರಿನಲ್ಲಿ ಸಾಗಿಸುತ್ತಿದ್ದ 200ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬುಡ್ರಾನೂರು ಗ್ರಾಮದ ಬಸಪ್ಪ ಸಿದ್ರಾಯಿ ನಾಯಿಕ ಹಾಗೂ ಲಗಮನ್ನ ಬಾಳಪ್ಪ ನಾಯಿಕ ಎಂಬಿಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯ ವಶಕ್ಕೆ ನೀಡಲಾಯಿತು.