SHARE

ಬೆಳಗಾವಿ: ಮೊದಲ ವರ್ಷಧಾರೆಗೇ ನಗರದ ಮಹಾತ್ಮಾ ಫೂಲೆ ರಸ್ತೆ ಕೊಚ್ಚಿದ್ದು, ವಾಹನಗಳು ಸಿಕ್ಕಿಕೊಂಡು ಜನ ತೀವ್ರ ಪರದಾಡಿದರು. ಸುಮಾರು ನೂರು ಮೀಟರ್ ರಸ್ತೆ ಕೊಚ್ಚಿದ್ದರಿಂದ ಇಲ್ಲದ ತಾಪತ್ರಯ ನಾಗರಿಕರು ಅನುಭವಿಸಿದರು. ಸಂಚಾರ ದಟ್ಟಣೆ ಸರಿದೂಗಿಸಲು ಪೊಲೀಸರು ಹರಸಾಹಸಪಟ್ಟರು.