SHARE

ಬೆಳಗಾವಿ: ಕಳೆದ ತಿಂಗಳಿನಲ್ಲಿ ಪ್ರಾರಂಭವಾಗಿದ್ದ SSLC ಪರೀಕ್ಷೆ ಇಂದು ಕೊನೆಗೊಂಡಿತು. ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕೊನೆಯ ಪೇಪರ ಬರೆದ ವಿದ್ಯಾರ್ಥಿಗಳು ಹೊರ ಬಂದ ತಕ್ಷಣ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಇಂದಿನಿಂದ ಫುಲ್ ಜಾಲಿ ಮೂಡ ನಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ನಿರಾಳ ಗೊಂಡಿರುವ ಪೋಷಕರಿಗೆ ಈಗ ಬರುವ ಫಲಿತಾಂಶದ ಚಿಂತೆ!