SHARE

ಬೆಳಗಾವಿ: ಶ್ರೀ ರಾಮನವಮಿ ನಿಮಿತ್ತ ಶೋಭಾಯಾತ್ರಾ ಏ. 13ರ ಶನಿವಾರ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಶ್ರೀ ರಾಮ ಸೇನಾ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಅಂದು ಸಂಜೆ 4ಕ್ಕೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ಉದ್ಯಾನದಿಂದ ಆರಂಭವಾಗಲಿದೆ. ಸಂಘಟನೆಯ ಒಳ ಸಂರಚನೆ ಪರಿಷ್ಕರಣೆ ಆಗಿದ್ದು ರಾಜು ಜಾಧವ ಜಿಲ್ಲಾಧ್ಯಕ್ಷ, ಭರತ ಪಾಟೀಲ, ಅಧ್ಯಕ್ಷ ಬೆಳಗಾವಿ ತಾಲೂಕು ಆಗಿ ಆಯ್ಕೆಯಾಗಿದ್ದಾರೆ ಎಂದರು.