SHARE

ಬೆಳಗಾವಿ: ಚಿಕ್ಕೋಡಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ದಿನೇಶ ಗುಂಡೂರಾವ್, ಫಿರೋಜ್ ಸೇಠ್ ಮತ್ತಿತರರು ಬರಮಾಡಿಕೊಂಡರು.