SHARE

ಬೆಳಗಾವಿ: ಕೆಎಂಎಫ್ ನೂತನ ಅಧ್ಯಕ್ಷರಾಗಿ ವಿವೇಕರಾವ ಪಾಟೀಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇತರರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ವಿವೇಕರಾವ್ ಮರು ಆಯ್ಕೆ ಆಗಿರುವುದು ಗಮನ ಸೆಳೆದಿದೆ. 14ಸದಸ್ಯ ಬಲದ ಮಂಡಳಿಗೆ ಕನಿಷ್ಠ 10ಸದಸ್ಯರ ಬೆಂಬಲ ಬೇಕಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದರು.