SHARE

ಬೆಳಗಾವಿ: ಅನಾರೋಗ್ಯ ನಿಮಿತ್ತ ನಗರದ ಖಾಸಗಿ ಆಸ್ಪತ್ರೆಗರ ದಾಖಲಾಗಿದ್ದ ಮಾಜಿ ಶಾಸಕ ಸಂಭಾಜಿ ಪಾಟೀಲ ನಿಧನದ ವರದಿಯಾಗಿದೆ. ಇಂದು ತಡರಾತ್ರಿ 9ರ ವೇಳೆಗೆ ಅಸುನೀಗಿದ ಬಗ್ಗೆ ಖಚಿತ ಮೂಲಗಳಿಂದ ಧೃಡಪಟ್ಟಿದ್ದು, ಗಣ್ಯರ ದೌಡು ಹೆಚ್ಚಿದೆ.