SHARE

ಬೆಳಗಾವಿ: ಬೆಳಗಾವಿಯಲ್ಲಿ ಮತ ಯಂತ್ರದ ದೋಷದಿಂದಾಗಿ ಮತಎಣಿಕೆ ಸ್ಥಗಿತಗೊಳಿಸಲಾಗಿದೆ. ಸುರೇಶ ಅಂಗಡಿ ಮುನ್ನಡೆಯಲ್ಲಿರೋ ಕ್ಷೇತ್ರದಲ್ಲಿ ಮತಯಂತ್ರದಲ್ಲಿ ದೋಷ. ಮತಯಂತ್ರದ ಪರಿಶೀಲನೆಯಲ್ಲಿ ಅಧಿಕಾರಿಗಳ ತಂಡ ತೊಡಗಿದ್ದು ಫಲಿತಾಂಶ ತುಸು ತಡವಾಗಿ ಘೋಷಣೆಯಾಗೋ ಸಾಧ್ಯತೆ.