SHARE

ಬೆಳಗಾವಿ: ಇಂಡಿಯಾ A ಹಾಗೂ ಶ್ರೀಲಂಕಾ A ನಡುವೆ ಅಂತಾರಾಷ್ಟ್ರೀಯ ಕ್ರಿಕೇಟ್ ಟೆಸ್ಟ್ ಪಂದ್ಯಗಳಿಗೆ ಇಂದು ನಗರದ ಆಟೊನಗರ KSCA ಮೈದಾನದಲ್ಲಿ ಚಾಲನೆ ನೀಡಲಾಯಿತು. ಡಿಸಿಪಿ ಸೀಮಾ ಲಾಟಕರ ಟೆಸ್ಟ್ ಕ್ರಿಕೇಟ್ ಪಂದ್ಯಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಿದರು. KSCA ನಿರ್ದೇಶಕ ಅವಿನಾಶ ಪೋತದಾರ ಹಾಗೂ ಪದಾಧಿಕಾರಿಗಳು ಭಾಗವಹಿಸಿದರು.