SHARE

ಬೆಳಗಾವಿ: ಅಲ್ಪಮತಕ್ಕೆ ಕುಸಿದಿರುವ ಕುಮಾರಸ್ವಾಮಿ ಸರಕಾರ ಕೂಡಲೇ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜನಾದೇಶವಿಲ್ಲದೇ ಅಪವಿತ್ರ ಮೈತ್ರಿಯ ಬರೀ ನಂಬರ್ ಗೇಮ್ ಆಧಾರಿತ ಸರಕಾರ ವಿವೇಚನಾರಹಿತ ದುರಾಡಳಿತ ನಡೆಸಿದ ತತಕ್ಷಣ ರಾಜೀನಾಮೆ ಕೊಟ್ಟು ಬಜೆಪಿಗೆ ಅಧಿಕಾರ ಹಸ್ತಾಂತರಿಸುವಂತೆ ಬಿಜೆಪಿ ಆಗ್ರಹಿಸಿದೆ. ರಾಜೇಂದ್ರ ಹರಕುಣಿ, ವಿಶ್ವನಾಥ ಪಾಟೀಲ, ಎಂ. ಬಿ. ಝಿರಲಿ, ರಾಜು ಚಿಕ್ಕನಗೌಡ್ರ, ಪ್ರಭು ಹೂಗಾರ ಇತರರು ಉಪಸ್ಥಿತರಿದ್ದರು.