SHARE

ಬೆಳಗಾವಿ: ರಾಮದುರ್ಗ ತಾಲೂಕು ಹೊರತು ಪಡಿಸಿ ಚಿಕ್ಕೋಡಿ- ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ರಜೆ ನೀಡಿ ಡಿಸಿ ಬೊಮ್ಮನಹಳ್ಳಿ ಆದೇಶ ನೀಡಿದ್ದಾರೆ. ಸರಕಾರಿ, ಅನುದಾನಿತ, ಅನುದಾನರಹಿತ, ಖಾಸಗಿ ಶಾಲೆಗಳಿಗೆ ಆ. 6& 7 ರಂದು ಎರಡು ದಿನ ರಜೆ ಘೋಷಿಸಿದ್ದಾರೆ. ಭಾನುವಾರ ಇಲ್ಲವೇ ಇತರ ರಜೆ ದಿನ ತರಗತಿ ನಡೆಸಿ ಸರಿದೂಗಿಸಿಕೊಳ್ಳಲು ಡಿಸಿ ಶಾಲೆಗಳಿಗೆ ಸೂಚಿಸಿದ್ದಾರೆ.