SHARE

ಬೆಳಗಾವಿ: ನಗರದ ಮಜಗಾವಿ ಕ್ರಾಸನಿಂದ ಪಿರಣವಾಡಿವರೆಗ ರಸ್ತೆ ಅಕ್ಷರಶಃ ಮಿನಿ ನದಿಯಾಗಿ ಮಾರ್ಪಟ್ಟಿದೆ. ಇಡೀ ರಸ್ತೆಯ ಒಂದು ಬದಿ ತುಂಬಿ ಹರಿಯುತ್ತಿದ್ದು, ಒಂದು ಬದಿಯ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಶಾಸಕ ಅಭಯ ಪಾಟೀಲ & ಬಿಜೆಪಿ ಕಾರ್ಯಕರ್ತರು ಪರಿಶೀಲನೆ ನಡೆಸಿ ಜನರಿಗೆ ಅಭಯ ನೀಡಿದರು. ವಾಣಿಜ್ಯ ಮಳಿಗೆಗಳು ಸಂಪೂರ್ಣ ವ್ಯಾಪಾರ ಬಂದ್ ಮಾಡಿವೆ. ಪೊಲೀಸ್ ಕಮಿಷ್ನರ್ ಲೊಕೇಶಕುಮಾರ ನಗರ ಪ್ರದಕ್ಷಿಣೆ ಮುಂದುವರೆಸಿದರು.