SHARE

ಬೆಳಗಾವಿ: ಮರದಲ್ಲಿ ಮೂರು ದಿನ ಕಳೆದುಬಂದ ಕಾಡೇಶ & ರತ್ನವ್ವ ದಂಪತಿ ಆರೋಗ್ಯ ಇಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಚಾರಿಸಿದರು.

ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕಕ್ಕೆ ಆಗಮಿಸಿದ ಅವರು ದಂಪತಿಗಳ ಧೈರ್ಯ ಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವೈಯಕ್ತಿಕವಾಗಿ 25 ಸಾವಿರ ಸಹಾಯಧನ ನೀಡಿದರು.