SHARE

ಬೆಳಗಾವಿ: ಗೋಕಾಕ ತಾಲೂಕು ಖನಗಾಂವ ಪರಿಹಾರ ಕೇಂದ್ರಕ್ಕೆ ಕೇಂದ್ರ ಸಚಿವ ಸುರೇಶ ಅಂಗಡಿ ಇಂದು ಭೇಟಿ ನೀಡಿದರು. ಪ್ರವಾಹ ಬಾಧಿತ ಜನರು ಹಾಗೂ ಅವರಿಗೆ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಪರಿಶೀಲಿಸಿ ಸಾಂತ್ವನ ಹೇಳಿದರು. ಮುಗಳೋಡ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.