SHARE

ಅಗಸಗಿ/ಬೆಳಗಾವಿ: ತಾಲೂಕಿನ ಹೊನಗಾ ಗ್ರಾಮದ ಬೈರವನಾಥ ಗಲ್ಲಿ ಯುವಕ ಯುವರಾಜ ಲಗಮಾ ನಾಯಿಕ(26) ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಕೂಲಿ ಕಾರ್ಮಿಕನಾಗಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನೂ ಪ್ರಕರಣ ದಾಖಲಾಗದ ಕಾರಣ ಹೆಚ್ಚಿನ ಮಾಹಿತಿ ತಿಳಿದಿಲ್ಲ.