SHARE

ಬೆಳಗಾವಿ: ಉತ್ತಮ ಅರಣ್ಯಾಧಿಕಾರಿ ಪ್ರಶಸ್ತಿ ಬೆಳಗಾವಿ ಅರಣ್ಯಾಧಿಕಾರಿ ಸಂಗಮೇಶ ಪ್ರಭಾಕರ ಅವರಿಗೆ ಬೆಂಗಳೂರು ಮಹಾನಗರ ಸಾರಿಗೆ ನೌಕರರ ಬಳಕೆದಾರರ ಸಂಘ ನೀಡಿ ಸನ್ಮಾನಿಸಿದೆ.

ಇಂದು ಬೆಂಗಳೂರಿನ ಪುಟ್ಟಣ್ಣ ಚಟ್ಟಿ(ಟೌನ್ ಹಾಲ್ ) ಸಭಾಂಗಣದಲ್ಲಿ ನಡೆದ ಸಹಕಾರ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳ ಪುರಸ್ಕಾರ ಸಮಾರಂಭದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಸನ್ಮಾನಿಸಲಾಯಿತು.

ಅರಣ್ಯಾಧಿಕಾರಿ ಆಗಿ ತೋರಿದ ಕಾರ್ಯದಕ್ಷತೆಗೆ ಸಂಗಮೇಶ ಪ್ರಭಾಕರ ಅವರು ಅನಿಲ ಕುಂಬ್ಳೆ ಫೌಂಡೇಶನ್ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಬಳಕೆದಾರರ ಸಹಕಾರ ಸಂಘದ ಗೌರವ ಸನ್ಮಾನ ಪಡೆದಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾ. ಸಂತೋಷ ಹೆಗಡೆ, ಚಿತ್ರನಿರ್ದೇಶಕ ಟಿ. ಎ. ನಾಗಾಭರಣ ಉಪಸ್ಥಿತರಿದ್ದರು.