SHARE

ಗೋಕಾಕ: ಸಮೀಪದ ಗೋಕಾಕ ಫಾಲ್ಸನ ಚವಕಿ ನಿವಾಸಿ ಸಂಗಮೇಶ ಗಣಪತಿ ನಾಯಿಕ (42) ಗಣಪತಿ ವಿಸರ್ಜನಗೆ ತೆರಳಿ ನೀರಿಗಿಳಿದ ಸಂದರ್ಭದಲ್ಲಿ ಕಾಲು ಜಾರಿ ನೀರು ಪಾಲಾಗಿದ್ದಾರೆ. ಈ ಘಟನೆ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋಧ ಕಾರ್ಯ ಮುಂದುವರೆದಿದೆ.