SHARE

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಸತಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಆರು ಜನ ಸಾವಿಗೀಡಾಗಿದ್ದು, ಮೂವರನ್ನು ಬೆಳಗಾವಿ ಜಿಲ್ಲೆಯವರು ಎನ್ನಲಾಗಿದೆ. ಬೆಳಗಾವಿ ನಗರ ಅನಗೋಳ ನಿವಾಸಿ ಅಲಿ ಅಬ್ಬಾಸ(40), ನಗರದ ವಿಶ್ವನಾಥ ಗಡದ (50), ಆರ್. ರವೀಂದ್ರ(38) ಎಂದು ಪ್ರಾಥಮಿಕ ಗುರುತು ಹಿಡಿಯಲಾಗಿದೆ.
ಮುಂಬೈ ಬೆಂಗಳೂರು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸಗೆ ಲಾರಿ ಢಿಕ್ಕಿ ಹೊಡೆದಿದೆ.