SHARE

ಬೆಳಗಾವಿ/ಅಥಣಿ: ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಬಳಿ ಅಪರಿಚಿತ ವ್ಯಕ್ತಿಯ ಶವಪತ್ತೆ ಆಗಿದೆ. ಸಂಬರಗಿ ಗ್ರಾಮದ ಬಾವಿಯೊಂದರಲ್ಲಿ ತೇಲುತ್ತ ಪತ್ತೆಯಾಗಿದು, ಮಾರಣಾಂತಿಕ ಹಲ್ಲೇ ಮಾಡಿ ಬಿಸಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.