SHARE

ಬೆಳಗಾವಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ನಗರ ಶ್ವಾನ ದಳದ ‘ಸೋನಿ’ ಗೌರವ ಸೆಲ್ಯೂಟ್ ನೀಡಿತು. ಸರ್ಕ್ಯೂಟ್ ಹೌಸ್ ಆವರಣದಲ್ಲಿ ಮಾರ್ನಿಂಗ್ ವಾಕ್ ಮಾಡುತ್ತಿ ಸಿಎಂ ಬಿಎಸ್ವೈ ಅವರಿಗೆ ಸೋನಿ ಮಂಡಿಯೂರಿ ಸೆಲ್ಯೂಟ್ ನೀಡಿದಳು. ಹರ್ಷಿತರಾದ ಸಿಎಂ ಬಿಎಸ್ವೈ ನಿಂತು ಸೆಲ್ಯೂಟ್ ಸ್ವೀಕರಿಸಿ ಹಸನ್ಮುಖಿ ನಗೆಯೊಂದಿಗೆ ಹೆಜ್ಜೆ ಹಾಕಿದರು.

ನಾಡದೊರೆಗೆ ಮಂಡಿಯೂರಿ 'ಸೋನಿ' ಸೆಲ್ಯೂಟ್, ಸಿಎಂ ಹಸನ್ಮುಖಬೆಳಗಾವಿ:ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ನಗರ ಶ್ವಾನ ದಳದ 'ಸೋನಿ'…

Posted by S9 TV on Tuesday, October 15, 2019