SHARE

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ನಗರಕ್ಕೆ ಸಿಬಿಟಿ ಬಸ್ಸಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ಇಂದು ಏರಪೋರ್ಟನಲ್ಲಿ ಚಾಲನೆ ನೀಡಿದರು. ಸಾಂಬ್ರಾ-ಸಿಬಿಟಿ-ಚನ್ನಮ್ಮ ಸರ್ಕಲ್ ಮೂಲಕ ಉದ್ಯಮಭಾಗ ವರೆಗೆ ಬಸ್ ಚಲಸಲಿದೆ‌. ಉಪಮುಖ್ಯಮಂತ್ರಿ ಲಕ್ಷಮಣ ಸವದಿ, ಜಿಲ್ಲಾಧಿಕಾರಿ ಡಾ
‌ಎಸ್. ಬಿ. ಬೊಮ್ಮನಹಳ್ಳಿ, ಕಮಿಷ್ನರ್ ಬಿ. ಎಸ್. ಲೊಕೇಶಕುಮಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.