SHARE

ಬೆಳಗಾವಿ: ಅಂಬೇವಾಡಿ -ಅಳ್ನಾವರ ಪ್ರಯಾಣಿಕರ ರೈಲು ಮಾರ್ಗಕ್ಕೆ ರೇಲ್ವೆ ಸಚಿವ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು. ಜೊತೆಗೆ ಅಂಬೇವಾಡಿ – ಧಾರವಾಡ ಪ್ಯಾಸೆಂಜರ್ ಗೆ ಚಾಲನೆ ನೀಡಲಾಯಿತು. ಕೆಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾದ ಶ್ರೀ ಸುರೇಶ ಅಂಗಡಿ ಅವರು ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ, ರೈಲ್ವೇ ಮಹಾಪ್ರಭಂಧಕ ಅಜಯ ಸಿಂಗ್ ಇತರರು ಉಪಸ್ಥಿತರಿದ್ದರು.