SHARE

ಬೆಳಗಾವಿ:ವೇತನ ಹಾಗೂ ಸೇವಾಭದ್ರತೆಗೆ ಆಗ್ರಹಿಸಿ ನಡೆದಿರುವ ಅಹೋರಾತ್ರಿ ಧರಣಿ ಮುಂದುವರೆದಿದ್ದು, ಶಿರಹಟ್ಟಿ ಮೂಲದ ವಿಶೇಷಚೇತನೆ ಭಾರತಿ ಮೂರಿಸೀಳಿ(೪೦) ಎಂಬುವವಳು ಅಸ್ವಸ್ಥಗೊಂಡಳು. ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.